Sangeeta Bharati Blogs

ತಾಳದ ಕಲ್ಪನೆ (✍— ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣ) ಇಡೀ ಜಗತ್ತಿನಲ್ಲಿ ರಾಗ-ತಾಳಗಳ ಕಲ್ಪನೆಯು ಇರುವುದು ಭಾರತೀಯ ಸಂಗೀತದಲ್ಲಿ ಮಾತ್ರ. ಅದು ಸಂಗೀತನೃತ್ಯಗಳಿಗೆ ಆಧಾರ. ತಲ್‌ ಧಾತುವಿಗೆ ಘಞ ಪ್ರತ್ಯಯವು …