Attending Classical Music Concerts
ಕರ್ನಾಟಕ ಸಂಗೀತ ಕಚೇರಿಯ ಶ್ರೋತೃವಿದ್ಯಾರ್ಥಿಗಳು ಗಮನಿಸಬೇಕಾದ ಅಂಶಗಳು( ಕಾಂಚನ ರೋಹಿಣಿ ಸುಬ್ಬರತ್ನಂ) ಭಾರತೀಯ ಸಂಗೀತವು ವಿಶ್ವದ ಇತರ ಪ್ರದೇಶಗಳ ಸಂಗೀತಗಳಿಗಿಂತ ಹೆಚ್ಚು ಪ್ರಾಚೀನವೂ ವಿಭಿನ್ನವೂ ಪ್ರಯೋಗಶೀಲತೆಯನ್ನುಳ್ಳದ್ದೂ, ಪರಂಪರೆ ಹಾಗೂ ವ್ಯವಸ್ಥೆಗಳನ್ನುಳ್ಳದ್ದೂ ಆಗಿದ್ದು ವಿಶೇಷತರವಾದುದಾಗಿದೆ. ಇದರಲ್ಲಿ ಕರ್ನಾಟಕ ಹಾಗೂ ಹಿಂದೂಸ್ಥಾನಿ ಎಂಬ ಎರಡು…